
ssc ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ಒಟ್ಟು 509 ಹುದ್ದೆಗಳಿಗೆ ನೇಮಕಾತಿ, ಈ ಹುದ್ದೆಗಳಿಗೆ ಭಾರತದ ಅತ್ಯಂತ ನೇಮಕಾತಿ ನಡೆಯುತ್ತಿದೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 20 ಆಗಸ್ಟ್ 2025 ಕೊನೆಯ ದಿನಾಂಕವಾಗಿದ್ದು ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸೇರಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ
ಈ ಕೆಳಗೆ ಕಾಣಿಸುವಂತಹ ಅಧಿಕೃತ ವೆಬ್ಸೈಟ್ https://ssc.nic.in/ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ ಹಾಗೆ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಮೊದಲನೇ ಹಂತ ಹೀಗಿದೆ
ಮೊದಲನೇದಾಗಿ ನಿಮ್ಮ ಡೇಟ್ ಆಫ್ ಬರ್ತ್ ಹಾಕಿ ಎಜುಕೇಶನ್ ಇಮೇಲ್ ಐಡಿ ಮೊಬೈಲ್ ನಂಬರ್ ಕೊಟ್ಟು ಒಂದು ಓಟಿಪಿ ಬರುತ್ತೆ ಆ ಓಟಿಪಿ ನ ಎಂಟರ್ ಮಾಡಿ ಲಾಗಿನ್ ಆಗಿ

ಎರಡನೇ ಹಂತ
ಅಡಿಷನಲ್ ಡೀಟೇಲ್ಸ್ ಅಲ್ಲಿ ಪರ್ಸನಲ್ ಡೀಟೇಲ್ಸ್ ಅನ್ನ ಹಾಕಬೇಕಾಗುತ್ತೆ ಅದರ ನಂತರ ಆಧಾರ್ ನಂಬರ್ ಹಾಗೆ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತೆ ಅದನ್ನ ನಮೂದಿಸಿ

ಮೂರನೇ ಹಂತ
ಮೂರನೆಯ ಹಂತದಲ್ಲಿ ದಾಖಲೆಗಳ ಅಪ್ಲೋಡ್ ಮಾಡುವ ಆಪ್ಷನ್ಸ್ ಇರುತ್ತದೆ ಇಲ್ಲಿ ಫೋಟೋ, ಐಡಿ ಪ್ರೂಫ್ ಹಾಗೆ ಆಧಾರ್ ನಂಬರ್ ಹಾಗೆ ಸಿಗ್ನೇಚರ್ ಇವೆಲ್ಲವನ್ನ ಇಲ್ಲಿ ಅಪ್ಲೋಡ್ ಮಾಡಬೇಕಾಗುತ್ತೆ ಅಂದ್ರೆ ಸ್ಕ್ಯಾನ್ ಮಾಡಿರುವಂತಹ ಕಾಫಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ

ನಾಲ್ಕನೇ ಹಂತ
ನಾಲ್ಕನೇ ಹಂತದಲ್ಲಿ ನಿಮ್ಮ ಫೋಟೋ ಹಾಗೂ ಸಿಗ್ನೇಚರ್ ಅನ್ನ ಕೇಳುತ್ತೆ ಇದಕ್ಕೆ ಒಂದು ಯಾಪನ್ನು ಡೌನ್ಲೋಡ್ ಮಾಡಿಕೊಂಡು ಅಪ್ಲೋಡ್ ಮಾಡಬೇಕಾಗುತ್ತೆ ಹೀಗೆ ಅಪ್ಲೋಡ್ ಮಾಡಿದ ನಂತರ ಫೈನಲ್ ಆಗಿ ಒಂದು ಹಂತವನ್ನು ತಲುಪಬಹುದು.

ಐದನೇ ಹಂತ
ಐದನೇ ಹಾಗೂ ಕೊನೆಯ ಹಂತ ಇದಾಗಿದ್ದು ಇಲ್ಲಿ ನೀವು ಮಾಹಿತಿಯನ್ನು ಸರಿಯಾಗಿ ಕೊಟ್ಟಿದ್ದೀರಾ ಎಂದು ಪರಿಶೀಲಿಸಿಕೊಂಡು ಪ್ರಿವ್ಯೂ ಕೊಟ್ಟು ನೋಡಿ ಎಲ್ಲ ಮಾಹಿತಿ ಸರಿಯಾಗಿದ್ದರೆ ಕೊನೆಯದಾಗಿ ಸಬ್ಮಿಟ್ ಫಾರ್ಮ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಅಪ್ಲಿಕೇಶನ್ ನನ್ನ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು
ತೀರ್ಮಾನ
ಈ ಎಲ್ಲಾ ಹಂತಗಳನ್ನು ಫಾಲೋ ಮಾಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಹೀಗೆ ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗ್ದಿಟ್ಟುಕೊಳ್ಳಬೇಕು ಹಾಗೆ ಮುಂದಿನ ಅಪ್ಡೇಟಿಗಾಗಿ ಆನ್ಲೈನಲ್ಲಿ ಕಾಲ-ಕಾಲಕ್ಕೆ ಪರಿಶೀಲಿಸುತ್ತಿರಬೇಕು.