Dasara Wishes: ಪ್ರೀತಿಪಾತ್ರರಿಗೆ ದಸರಾ, ಆಯುಧ ಪೂಜೆ, ವಿಜಯದಶಮಿ ಹಬ್ಬದ ಶುಭಾಶಯಗಳು ಹೇಳೋದಕ್ಕೆ ಬೇಕಾದ ವಾಟ್ಸ್ ಆಪ್, ಫೇಸ್‌ಬುಕ್ ಸ್ಟೇಟಸ್


Ayudha Pooja And Dasara Wishes In Kannada
Ayudha Pooja And Dasara Wishes In Kannada

ನವರಾತ್ರಿ ದಸರಾ ಮತ್ತು ದೀಪಾವಳಿ ಹಬ್ಬದ ವಿಶೇಷ ಶುಭಾಶಯಗಳು ನಿಮ್ಮ ಪ್ರೀತಿ ಪಾತ್ರರಿಗೆ ತಿಳಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಸ್ಟೇಟಸ್ instagram ಸ್ಟೇಟಸ್ ಫೇಸ್ಬುಕ್ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಶುಭಾಶಯಗಳು ಸಲ್ಲಿಸಿ.

Ayudha Pooja And Dasara Wishes In Kannada

ಜೀವನದ ಸಂಕಷ್ಟಗಳು ದೂರವಾಗಿ

ಮನೆ ಮನಗಳಲ್ಲಿ ಸಂತೋಷ, ನೆಮ್ಮದಿ ನೆಲಸಲಿ

ದುರ್ಗಾ ದೇವಿ ಸದಾ ಒಳಿತನ್ನೇ ಕರುಣಿಸಲಿ

ನಿಮ್ಮೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು

Leave a Reply

Your email address will not be published. Required fields are marked *