DHFWS ವಿಜಯನಗರ ನೇಮಕಾತಿ 2025 | DHFWS Vijayanagara Recruitment 2025

DHFWS Vijayanagara Recruitment 2025

ನಮಸ್ಕಾರ ಸ್ನೇಹಿತರೆ, DHFWS ಇದೀಗ ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿಸುತ್ತಿದೆ ಉದ್ಯೋಗಾಕಾಂಕ್ಷಿಗಳಿಗೆ ಇದು ಸಿಹಿ ಸುದ್ದಿ ಆಗಿದೆ. 2025 ನೇ ಸಾಲಿನ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ಇಲ್ಲಿ 8 ನರ್ಸಿಂಗ್ ಅಧಿಕಾರಿ, ಜೂನಿಯರ್ ಪ್ರಯೋಗಾಲಯ ತಂತ್ರಜ್ಞ ಹುದ್ದೆಗಳ ಬರ್ತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು ಇದಕ್ಕೆ ಸಂಬಂದಿಸಿದ ವಿದ್ಯಾರ್ಹತೆ ಹೊಂದಿದ  ಅಭ್ಯಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

DHFWS Vijayanagara Recruitment 2025

IOCL Recruitment 2025:

    • ನೇಮಕಾತಿ ಸಂಸ್ಥೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ (DHFWS)
    • ಹುದ್ದೆಯ ಹೆಸರು : ನರ್ಸಿಂಗ್ ಅಧಿಕಾರಿ, ಜೂನಿಯರ್ ಪ್ರಯೋಗಾಲಯ ತಂತ್ರಜ್ಞ
    • ಒಟ್ಟು ಹುದ್ದೆಗಳು : o8
    • ಉದ್ಯೋಗ ಸ್ಥಳ : ಕರ್ನಾಟಕ – ವಿಜಯನಗರ 
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 11-09-2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-09-2025

ಸಂಕ್ಷಿಪ್ತ ಮಾಹಿತಿ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ (DHFWS)  ನರ್ಸಿಂಗ್ ಅಧಿಕಾರಿ , ಜೂನಿಯರ್ ಪ್ರಯೋಗಾಲಯ ತಂತ್ರಜ್ಞ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದ್ದು ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

DHFWS ನೇಮಕಾತಿ 2025 ಅಧಿಸೂಚನೆಯ ಅವಲೋಕನ:

    • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ (DHFWS)  ನರ್ಸಿಂಗ್ ಅಧಿಕಾರಿ , ಜೂನಿಯರ್ ಪ್ರಯೋಗಾಲಯ ತಂತ್ರಜ್ಞ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ, ಈ ಹುದ್ದೆಗಳಿಗೆ ಆಯ್ಕೆ  ಪ್ರಕ್ರಿಯೆ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ ವಿವರ:

    • ನರ್ಸಿಂಗ್ ಅಧಿಕಾರಿ – ಜಿ ಎನ್ ಎಂ , ಬಿಎಸ್ಸಿ ನರ್ಸಿಂಗ್ 
    • ಜೂನಿಯರ್ ಪ್ರಯೋಗಾಲಯ ತಂತ್ರಜ್ಞ – ಎಸ್ ಎಸ್ ಎಲ್ ಸಿ , ಪಿಯುಸಿ 

ವಯೋಮಿತಿ:

    • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ನೇಮಕಾತಿ ಅದಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷವನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ ವಿವರ:

    • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ನೇಮಕಾತಿ ಅದಿಸೂಚನೆಯ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ

ವೇತನ ಶ್ರೇಣಿ:

    • ನರ್ಸಿಂಗ್ ಅಧಿಕಾರಿಯ ₹22 ಸಾವಿರ ಮಾಸಿಕ ವೇತನ
    • ಜೂನಿಯರ್ ಪ್ರಯೋಗಾಲಯ ತಂತ್ರಜ್ಞಾನ ₹20,000 ಮಾಸಿಕ ವೇತನ

ಆಯ್ಕೆ ಪ್ರಕ್ರಿಯೆ:

    • ಸಂದರ್ಶನ

ಅರ್ಜಿ ಸಲ್ಲಿಸುವ ಕ್ರಮ :

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿ ಹೆಚ್ ಎಫ್ ಡಬ್ಲ್ಯೂ ಎಸ್ ವಿಜಯನಗರ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
  • ಎಲ್ಲಾ ಮಾಹಿತಿಯನ್ನು ಖಚಿತ ಪಡಿಸಿಕೊಂಡು ನಿಮ್ಮಲ್ಲಿ ಅರ್ಹತೆ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ
  • ನಂತರ ಮೊಬೈಲ್ ನಂಬರ್ ಇಮೇಲ್ ಐಡಿ ಹಾಗೂ ಇತರೆ ಐಡಿ ಪ್ರೂಫ್ ಇತ್ತೀಚಿನ ಭಾವಚಿತ್ರ ಇವುಗಳನ್ನು ಒಂದು ಸೆಟ್ ಮಾಡಿಟ್ಟುಕೊಳ್ಳಿ
  • ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅದಾದ ನಂತರ  ಅರ್ಜಿ ಶುಲ್ಕ ಇದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ
  • ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಒದಗಿಸಿ ಸರಿಯಾಗಿದೆಯ  ಎಂದು ಪರೀಕ್ಷಿಸಿಕೊಂಡು
  • ಕೊನೆಯಲ್ಲಿ ಅರ್ಜಿ ನಮೂನೆಯನ್ನು ಕೆಳಗೆ ಕಾಣಿಸುತ್ತಿರುವ ವಿಳಾಸಕ್ಕೆ ಕಳುಹಿಸಬಹುದು

ಅರ್ಜಿ ಸಲ್ಲಿಸುವ ವಿಧಾನ:

    • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ  ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಡೀಕರಿಸಿದ  ದಾಖಲೆಗಳೊಂದಿಗೆ ಜಿಲ್ಲಾ ಕ್ಷಯ ರೋಗ ಶಿಕ್ಷಣಾಧಿಕಾರಿಗಳ ಕಚೇರಿ ವಿಜಯನಗರ ಇಲ್ಲಿಗೆ ಸೆಪ್ಟೆಂಬರ್ 18 /09 / 2025ರ ಮೊದಲು ಇ-ಮೇಲ್ ಮೂಲಕ ಕಳುಹಿಸಬಹುದು.

ಆಫ್ ಲೈನ್ ಅರ್ಜಿ ಸಲ್ಲಿಸುವ ವಿಳಾಸ :

Lorem ipsum dolor sit amet, consectetuer adipiscing elit, sed diam nonummy nibh euismod tincidunt ut laoreet dolore magna aliquam erat volutpat.

DHFWS ವಿಜಯನಗರ ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: http://vijayanagara.nic.in/

ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:

Leave a Reply

Your email address will not be published. Required fields are marked *