SBI CBO: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 273 ಹುದ್ದೆಗಳ ನೇಮಕಾತಿ! ಇಂದೇ ಅರ್ಜಿ ಸಲ್ಲಿಸಿ

SBI CBO

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಕನಸು ಹೊತ್ತ ಅಭ್ಯರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಏನೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI CBO) ನಲ್ಲಿ ಖಾಲಿ ಇರುವ ಬರೋಬ್ಬರಿ 2273 ಹುದ್ದೆಗಳ ಬರ್ತಿಗಾಗಿ ಅರ್ಜಿಯನ್ನು ಕರೆದಿದ್ದಾರೆ. ಇದು 2026ನೇ ಸಾಲಿನ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆ ಇದಾಗಿರುವಂಥದ್ದು ಇಂತಹ ಗೋಲ್ಡನ್ ಅವಕಾಶವನ್ನ ಅಭ್ಯರ್ಥಿಗಳು ಮಿಸ್ ಮಾಡ್ಕೊಳ್ದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.


SBI CBO Recruitment In Kannada

ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ SBI ನಿರುದ್ಯೋಗ ಯುವಕ ಯುವತಿಯರಿಗೆ ಉತ್ತಮ ಅವಕಾಶವನ್ನು ಕಲ್ಪಿಸಿ ಕೊಡುತ್ತಿದ್ದು ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಸರ್ಕಲ್ ಬೆಸ್ಟ್ ಆಫೀಸರ್ (SBI CBO) ಹುದ್ದೆಗಳ ನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.

ಭಾರತದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಈಗಾಗಲೇ ಅರ್ಜಿ ಪ್ರಾರಂಭವಾಗಿದೆ ಆಸಕ್ತ ಅಭ್ಯರ್ಥಿಗಳು ಇಂದೇ ಅಪ್ಲೈ ಮಾಡಿ. ಬ್ಯಾಂಕಿಕ್ ಕ್ಷೇತ್ರದಲ್ಲಿ ನಿಮ್ಮ ವೃತ್ತಿ ಜೀವನ ಕಂಡುಕೊಳ್ಳಿ

ಆತ್ಮೀಯರೇ ಈ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಸೆಲೆಕ್ಟ್ ಆದ ತಿಂಗಳಿಂದ ₹45,480/- ಇಂದ ₹85,920/- ವರೆಗೆ ವೇತನವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಪಡೆಯಬಹುದು ಹಾಗೆ ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ 25/02/2026. ಇದೇ ರೀತಿಯ ಹೊಸ ಹೊಸ ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಯೋಚನೆಗಳ ಬಗ್ಗೆ ಮಾಹಿತಿಗಾಗಿ ನಮ್ಮ ಕನ್ನಡ ಹೆಲ್ಪ್ ವೆಬ್ಸೈಟ್ಗೆ ಭೇಟಿ ನೀಡಿ.

ಈ ಕೆಳಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹುದ್ದೆಗೆಅರ್ಜಿ ಸಲ್ಲಿಸುವುದು ಹೇಗೆ? ಆಯ್ಕೆಯ ಪ್ರಕ್ರಿಯೆ ಹೇಗಿರುತ್ತದೆ? ವೇತನ ಅರ್ಹತಾಮಾರದಂಡೆಗಳು? ಈ ಎಲ್ಲದರ ಬಗ್ಗೆ ತಿಳಿತಾ ಹೋಗೋಣ ಬನ್ನಿ.

ಪ್ರಮುಖ ಮಾಹಿತಿ ಕೋಷ್ಟಕ:-

ಸಂಸ್ಥೆಯ ಹೆಸರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಪೋಸ್ಟ್ ಹೆಸರುಸರ್ಕಲ್ ಬೆಸ್ಟ್ ಆಫಿಸರ್(SBI CBO)
ಒಟ್ಟು ಹುದ್ದೆಗಳು2273 ಹುದ್ದೆಗಳು
ಉದ್ಯೋಗಳ ಸ್ಥಳ ಭಾರತದಾದ್ಯಂತ
ವೇತನ ಶ್ರೇಣಿ₹45,480/- ದಿಂದ ₹85,920/- ವರೆಗೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ25/02/202

ಹುದ್ದೆಗಳ ವಿವರ :-

SBI ಹುದ್ದೆಗಳು ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳಿವೆ ?

ಸ್ಟೇಟ್ ಬ್ಯಾಂಕ್ ನ ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳಿವೆ ಎಂಬುದನ್ನ ಈ ಕೆಳಗೆ ವಿವರವಾಗಿ ತಿಳಿಸಲಾಗಿದೆ.

ವೃತ್ತ ಆಧಾರಿತ ಅಧಿಕಾರಿಗಳು (ನಿಯಮಿತ ಹುದ್ದೆಗಳು)

  • 2050 ಹುದ್ದೆಗಳು
ಕೆಲಸ ನಿರ್ವಹಿಸುವ ಸ್ಥಳಒಟ್ಟು ಹುದ್ದೆಗಳ ಸಂಖ್ಯೆ
ಬೆಂಗಳೂರು (ಕರ್ನಾಟಕ)200
ಅಮರಾವತಿ( Andhra Pradesh) 97
ಭೂಪಾಲ್ 97
ಭುವನೇಶ್ವರ 80
ಛತ್ತೀಸ್ಗಡ್ 13
ಚೆನ್ನೈ 165
ಗಾಂಧಿನಗರ 194
ಗುವಾಹಟಿ 68
ಹೈದರಾಬಾದ್ 80
ಜೈಪುರ್ 103
ಕಲ್ಕತ್ತಾ 200
ಮಹಾರಾಷ್ಟ್ರ 194
ಮುಂಬೈ ಮೆಟ್ರೋ 163
ನವದೆಹಲಿ 76
ತಿರುವನಂತಪುರ 50
ಒಟ್ಟು ಹುದ್ದೆಗಳು 2050

ವೃತ್ತ ಆಧಾರಿತ ಅಧಿಕಾರಿಗಳು  (ಬ್ಯಾಕ್‌ಲಾಗ್ ಹುದ್ದೆಗಳು):-

  • 223 ಹುದ್ದೆಗಳು
ಕೆಲಸ ನಿರ್ವಹಿಸುವ ಸ್ಥಳಒಟ್ಟು ಹುದ್ದೆಗಳ ಸಂಖ್ಯೆ
ಅಮರಾವತಿ01
ಬೆಂಗಳೂರು11
ಭೂಪಾಲ್ 17
ಭುವನೇಶ್ವರ01
ಚಂಡೀಗಢ 04
ಚೆನ್ನೈ 37
ಗಾಂಧಿನಗರ 42
ಗುವಾಹಟಿ 11
ಲಕ್ನೋ 20
ಜೈಪುರ 5
ಕಲ್ಕತ್ತಾ 31
ಮಹಾರಾಷ್ಟ್ರ 10
ಮುಂಬೈ ಮೆಟ್ರೋ 2
ನವದೆಹಲಿ6
ತಿರುವನಂತಪುರಂ 29
ಒಟ್ಟು ಹುದ್ದೆಗಳ ಸಂಖ್ಯೆ 223

ಶೈಕ್ಷಣಿಕ ಅರ್ಹತೆ:-

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI CBO) ಅಧಿಕೃತ ಅಧಿಸೂಚನೆಯ ಪ್ರಕಾರ ಈಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡನೆಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ :-

  • ಕನಿಷ್ಠ 21 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
  • ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸುವ ಅವಕಾಶವನ್ನು ಸ್‌ಬಿಐ ಮಾಡಿಕೊಟ್ಟಿದೆ

ವಯೋಮಿತಿ ಸಡಿಲಿಕ್ಕೆ ಬಗ್ಗೆ ವಿವರ :-

  1. ಪಿಡಬ್ಲ್ಯೂಬಿಡಿ (SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ
  2. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನ ನೀಡಲಾಗಿದೆ
  3. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ತಡೀಲಿಕ್ಕೆ ನೀಡಲಾಗಿದೆ
  4. ಪಿಡಬ್ಲ್ಯೂಬಿಡಿ (ಸಾಮಾನ್ಯ/ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ
  5. ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ
  6. ಅರ್ಹ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗಿದೆ

ವೇತನ ಶ್ರೇಣಿ:-

  • ಈ ಹುದ್ದೆಗಳಿಗೆ ಆರಂಭದಲ್ಲಿ ತಿಂಗಳ ಮೊದಲು ವೇತನ ರೂ. ₹45,480/-ಇರುತ್ತದೆ.
  • ನಂತರ ವರ್ಷದಿಂದ ವರ್ಷಕ್ಕೆ ಕೆಲಸದ ಅನುಭವದ ಮೇಲೆ ಅಭ್ಯರ್ಥಿಗಳಿಗೆ ಕೊಡುವ ವೇತನ ಶ್ರೇಣಿಯು ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ ಸುಮಾರು ₹85,920/ವರೆಗೆ ಪಡೆಯಬಹುದು.

ಇದರ ಜೊತೆಗೆ ಕೆಲವು ಸೌಲಭ್ಯಗಳು ಸಿಗುತ್ತವೆ:-

  • ಪ್ರವಾಸ ಭತ್ಯೆ, ರಜೆ ಪ್ರಯಾಣ ಸೌಲಭ್ಯ (LFC)
  • ವೈದ್ಯಕೀಯ ಸೌಲಭ್ಯ
  • ಭವಿಷ್ಯ ನಿಧಿ(PF೦
  • ನಗರ ಪರಿಹಾರ ಭತ್ಯೆ(CCA)
  • ಮನೆ ಬಾಡಿಗೆ ಭತ್ಯೆ (HR A) ಅಥವಾ ಲೀಸ್ ಹಣ
  • ಮತ್ತು ಇನ್ನಿತರ ಭತ್ಯೆಗಳು
  • ಪಿಂಚಣಿ / ಎನ್‌ಪಿಎಸ್
  • ಮಹಂಗೈ ಭತ್ಯೆ (DA)

ಅರ್ಜಿ ಶುಲ್ಕದ ವಿವರ:-

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸರ್ಕಲ್ ಬೆಸ್ಟ್ ಆಫೀಸರ್(SBI CBO) ಹುದ್ದೆಗಳಿಗೆ ಅರ್ಜಿಶುಲ್ಕ ನೋಡೋಣ,,

  • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.750/-
  • SC / ST / P w B D ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ನಿಗದಿ ಪಡಿಸಿಲ್ಲ.
  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.

ಇಲ್ಲಿ ಗಮನಿಸಿ : ಅಭ್ಯರ್ಥಿಗಳು ಒಂದು ಬಾರಿ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ ಹಾಗೆ  ಬೇರೆ ಯಾವುದೇ ಪರೀಕ್ಷೆ ಕಾಯ್ದಿರಿಸಲಾಗುವುದಿಲ್ಲ.

ಬ್ಯಾಂಕ್ ಹುದ್ದೆಗಳಿಗೆ ಆಯ್ಕೆಯ ಪ್ರಕ್ರಿಯೆ:-

  • ಆನ್ಲೈನ್ ಪರೀಕ್ಷೆ
  • ಅರ್ಜಿ ಪರಿಶೀಲನೆ
  • ಅಭ್ಯರ್ಥಿಗಳ ದಾಖಲೆ ಪರಿಶೀಲನೆ
  • ಸಂದರ್ಶನ ನಡೆಸಲಾಗುತ್ತದೆ
  • ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ ಯನ್ನ ಕೂಡ ನಡೆಸಲಾಗುತ್ತದೆ ಈ ಎಲ್ಲಾ ಹಂತಗಳಲ್ಲಿ ಸೆಲೆಕ್ಟನ್ ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕ ಆಗಬಹುದು

ಪ್ರಮುಖ ದಿನಾಂಕಗಳು :-

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/02/2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 25/02/2026

ಈ ಹುದ್ದೆಯ ಪ್ರಮುಖ ಲಿಂಕುಗಳು :

ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಒನ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ PDFಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ :-

ಪದವಿ ಮುಗಿಸಿ ಯಾವುದೇ ಉದ್ಯೋಗ ಸಿಗದೇ ಮನೆಯಲ್ಲೇ ಕುಳಿತಿರುವ ವಿದ್ಯಾರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI CBO) ಸಿಹಿ ಸುದ್ದಿ ನೀಡಿದೆ. ಮನೆಯಲ್ಲೇ ಖಾಲಿ ಕುಳಿತಿದಿಯಾ ಏನು ಕೆಲಸ ಸಿಕ್ಕಿಲ್ಲವಾ ಎಂಬ ಪ್ರೆಶ್ನೆಗೆ ಉತ್ತರ ಹೇಳಿ ಹೇಳಿ ಬೇಸತ್ತಿದ್ದೀರಾ?

ಹಾಗಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲಿನಲ್ಲಿ ಇದೇ ಮೊದಲ ಬಾರಿ ಇಷ್ಟು ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವುದು ಇಂತಹ ಉತ್ತಮ ಅವಕಾಶವನ್ನ ಕೈಜಾರಲು ಬಿಡದೆ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಅಂತಿಮ ದಿನದೊಳಗಾಗಿ ಆನ್ಲೈನ್ ಮುಖಾಂತರ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಕೇವಲ 4 ಬಾಕಿ ಇದೆ ತಕ್ಷಣ ಅರ್ಜಿ ಸಲ್ಲಿಸಿ.

ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳು:-

ಈ ಹುದ್ದೆಗಳಿಗೆ ಎನ್ ಲೈನ್ ಮೂಲಕ ಅರ್ಜಿಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/02/2026

ಹೌದು ನೀವು ಅರ್ಜಿ ಸಲ್ಲಿಸಬಹುದು ಬ್ಯಾಂಕ್ನಲ್ಲಿ ಉದ್ಯೋಗ ಪಡೆಯ ಬಹುದು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ 2273

ಇತರೆ ಪ್ರಮುಖ ಸರ್ಕಾರೀ ಹುದ್ದೆಗಳ ಲಿಂಕುಗಳು:-

Leave a Reply

Your email address will not be published. Required fields are marked *