ಕರ್ನಾಟಕದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇದೀಗ ಕರ್ನಾಟಕ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಕರ್ನಾಟಕ ಸರ್ಕಾರವು ಬೀದಿಬದಿ ವ್ಯಾಪಾರಿಗಳಿಗೆ ಆಧುನಿಕ ಈ ವೆಂಡಿಂಗ್ ಎಲೆಕ್ಟ್ರಿಕ್ ವೆಲ್ಡಿಂಗ್ ವಾಹನಗಳನ್ನ ಖರೀದಿಸಲು ಸಹಾಯಧನವನ್ನು ನೀಡುತ್ತಿದೆ.
Good News for Street Vendors Subsidy for Modern E-Vending Vehicles
ಇದರ ಮೂಲಕ ವ್ಯಾಪಾರಿಗಳಿಗೆ ಸುರಕ್ಷಿತ ಸ್ವಚ್ಛ ಮತ್ತು ಸ್ಥಿರ ಆದಾಯದ ವ್ಯವಸ್ಥೆಯನ್ನು ಕಲ್ಪಿಸುವಂತಹ ಉದ್ದೇಶವನ್ನು ಸರ್ಕಾರ ಹೊಂದಿದ್ದು ಈ ಯೋಜನೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಈ ಯೋಜನೆಗಳಿಗೆ ವಿವಿಧ ಹಂತಗಳನ್ನ ಫಾಲೋ ಮಾಡಿ ನೀವು ಅರ್ಹತೆಯನ್ನು ಪಡೆದಿದ್ದರೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಿರಿ.
ಯೋಜನೆಯ ಪ್ರಮುಖ ಉದ್ದೇಶ:
- ಈ ಯೋಜನೆಯು ಬೀದಿಬದಿ ವ್ಯಾಪಾರಿಗಳನ್ನ ತಳ್ಳುಗಾಡಿಯಿಂದ (Good News for Street Vendors) ಆಧುನಿಕ ಈ ವಾಹನಗಳಿಗೆ ಉತ್ತೇಜಿಸುವ ಯೋಜನೆ ಇದಾಗಿದೆ
- ಆದಾಯವನ್ನು ಹೆಚ್ಚಿಸುವುದು ಹಾಗೂ ನಗರಗಳಲ್ಲಿ ಸ್ವಚ್ಛತೆ ಹಾಗೂ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯ ಆಗುವಂತೆ ಮಾಡುವುದು
- ಪರಿಸರ ಸ್ನೇಹಿ ವ್ಯಾಪಾರ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ
ಅರ್ಹತೆಗಳು (Eligibility)
- ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
- ನಗರ ಪಾಲಿಕೆ ಅಥವಾ ಪುರಸಭೆಯಲ್ಲಿ ನೊಂದಾಯಿತ ಬೀದಿ ಬದಿ ವ್ಯಾಪಾರಿ ಆಗಿರಬೇಕು
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
ಪ್ರಯೋಜನಗಳು (Benefits):
- ಆಧುನಿಕ ರೂಪದಿಂದ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಳ ಮಾಡಿಕೊಳ್ಳುವುದು
- ಕಡಿಮೆ ವೆಚ್ಚ ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚಾವಿಲ್ಲದೆ ಎಲೆಕ್ಟ್ರಿಕ್ ವಾಹನಗಳ ಮೂಲಕ ಅಧಿಕವಾದ ಲಾಭವನ್ನು ಪಡೆಯಬಹುದು
- ಆರೋಗ್ಯ ಮತ್ತು ಸ್ವಚ್ಛತೆ ಆಹಾರ ಪದಾರ್ಥಗಳನ್ನ ಸುರಕ್ಷಿತವಾಗಿ ಮಾರಾಟ ಮಾಡುವಂತಹ ಒಂದು ಉತ್ತಮವಾದ ಯೋಜನೆ
- ಸಂಚಾರ ಸುಲಭ / ಸರಕು ಸಾಗಾಣಿಕೆ ಸುಲಭ
- ವಾಹನ ಕರೆದಿಗೆ ಸರಕಾರದ ಸಬ್ಸಿಡಿ ಇಂದ ಆರ್ಥಿಕ ನೆರವು ಒದಗಿದಂತೆ ಆಗುತ್ತದೆ
ಯೋಜನೆಯ ಅನುದಾನ:
ಕರ್ನಾಟಕ ಸರ್ಕಾರದ ಒಂದು ಮಹತ್ವಕಾಂಕ್ಷಿ ಯೋಜನೆ (Good News for Street Vendors) ಇದಾಗಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಸಾಕಷ್ಟು ಪ್ರಯೋಜನಗಳು ಆಗುತ್ತದೆ ಹಾಗಾಗಿ ಈ ಯೋಜನೆಗೆ ಸರ್ಕಾರದಿಂದ ಕೋಟಿ ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವನ್ನು ಒದಗಿಸುವ ಒಂದು ಉತ್ತಮವಾದ ಕಾರ್ಯವಾಗಿದೆ
42.84 ಕೋಟಿ ರೂ ಸರ್ಕಾರದಿಂದ ಮೀಸಲು ಇರಿಸಲಾಗಿದೆ
ಯೋಜನೆಯ ವಾಹನದ ಅನುಕೂಲಗಳು:
- ಬ್ಯಾಟರಿ ಚಾರ್ಜ್ ಸಮಸ್ಯೆ
- ನಿರ್ವಹಣಾ ವೆಚ್ಚ
- ನಗರ ಅನುಮತಿ ಸಮಸ್ಯೆ
- ಇಎಂಐ ಭಾರ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳನ್ನ ಈ ವಾಹನಗಳಲ್ಲಿ ನೋಡಬಹುದು
ಈ ಯೋಜನೆಯ ವಾಹನದ ಪರಿಹಾರಗಳು:
- ನಿಯಮಿತ ಚಾರ್ಜಿಂಗ್ ಪಾಯಿಂಟ್ ಬಳಕೆಯನ್ನು ಮಾಡುವುದು
- ಪಾಲಿಕೆಯಲ್ಲಿ ಮಾನ್ಯ ಐಡಿ ಮತ್ತು ಪರವಾನಿಗಿ ಪಡೆಯುವುದು
- ಸರ್ಕಾರದ ಎಎಂಸಿ ಸೇವಾ ಯೋಜನೆಯನ್ನು ಬಳಸುವುದು
- ಸಬ್ಸಿಡಿ + ಬ್ಯಾಂಕ್ ಕಡಿಮೆ ಬಡ್ಡಿ ಸಾಲವನ್ನು ವಿಧಿಸುವುದು
ಜಾಗೃತಿ (Awareness):
- ಸ್ಥಳೀಯ ಸಂಘಟನೆಗಳು ವ್ಯಾಪಾರಿ ಸಂಘಗಳು ಮಾಹಿತಿ ನೀಡಬಹುದು
- ಪಾಲಿಕೆ ಕಚೇರಿಗಳು ಪ್ರಕಟಣೆ ನೀಡಬಹುದು
- ಸರ್ಕಾರದ ಅಧಿಕೃತ ವ್ಯಕ್ತಿಗಳಲ್ಲಿ ಪ್ರಕಟಣೆ
- ಗ್ರಾಮ /ನಗರ ಸಭೆಗಳಲ್ಲಿ ಘೋಷಣೆಯನ್ನು ಕೂಗುವುದು
ಹೀಗೆ ಜಾಗೃತಿಯನ್ನು ಮೂಡಿಸಬೇಕಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್
- ವೆಂಡರ್ ಐಡಿ
- ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ವಿಶೇಷ ಸೂಚನೆ:
| ಈ ಯೋಜನೆಯ ಲಾಭವನ್ನು ಪಡೆಯಲು ನಗರ ಪಾಲಿಕೆ ಅಥವಾ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ರಿಜಿಸ್ಟರ್ ಆಗಿರುವಂತ ಬೀದಿಬದಿ ವ್ಯಾಪಾರಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು. |
ಅರ್ಜಿ ಸಲ್ಲಿಸುವ ವಿಧಾನ:
- ಸಂಬಂಧಿತ ನಗರ ಪಾಲಿಕೆ ಅಥವಾ ಪುರಸಭೆ ಕಚೇರಿಗೆ ಭೇಟಿ ನೀಡಿ
- ಅಲ್ಲಿ ಅರ್ಜಿ ಫಾರಂ ಪಡೆಯಿರಿ ನಂತರ
- ಅದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬಹುದು
- ಅಧಿಕಾರಿಗಳ ಪರಿಶೀಲನೆ ನಂತರ ಅನುಮೋದನೆ ಮಾಡಲಾಗುತ್ತದೆ
- ಅದಾದ ನಂತರ ಸಬ್ಸಿಡಿ ಮಂಜೂರು ಮಾಡಲಾಗುತ್ತದೆ
ಕೊನೆಯ ಮಾತು (Last Speech/Conclusion)
ಕರ್ನಾಟಕ ಸರ್ಕಾರದಿಂದ ಬೀದಿಬದಿ ವ್ಯಾಪಾರಿಗಳಿಗೆ ಈ ಯೋಜನೆಯ (Good News for Street Vendors) ಮೂಲಕ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿದು ನಗರದ ಆರ್ಥಿಕ ಶಕ್ತಿಯ ಮೂಲಸ್ಥಂಭ ಈ ಬೀದಿಬರಿ ವ್ಯಾಪಾರಿಗಳು ಆಗಿದ್ದಾರೆ, ಹಾಗಾಗಿ ಇಂಥವರಿಗೆ ಈ ವೆಂಡಿಂಗ್ ಯೋಜನೆ ಮೂಲಕ ವಾಹನಗಳ ವಿತರಣೆ ಮಾತ್ರವಲ್ಲದೆ ಒಂದು ಗೌರವಯುತ ಜೀವನಕ್ಕೆ ಮುಕ್ತ ದಾರಿ ಮಾಡಿ ಕೊಡುವುದು ಸರ್ಕಾರದ ಮುಖ್ಯ ಉದ್ದೇಶ (Good News for Street Vendors) ಹಾಗಾಗಿ ಈ ಮೇಲೆ ತಿಳಿಸಿರುವ ಎಲ್ಲಾ ವಿವಿಧ ಹಂತಗಳನ್ನ ನೀವು ಪೂರೈಸಿದರೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.
ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು:
- Panchayat Raj Commissionerate : PUC ಪಾಸ್ ಆದ್ರೆ ಸಾಕು!
- KMF SHIMUL : ರೂ ₹1,55,200/- : 194 ಹುದ್ದೆಗಳು – ಅರ್ಜಿ ದಿನಾಂಕ ವಿಸ್ತರಣೆ!
- UPSC : ವೇತನ ₹56,100/- ಪದವಿ ಪಾಸ್, ಸರ್ಕಾರಿ ಉದ್ಯೋಗ ಫಿಕ್ಸ್!
- RBI : ರೂ53,550/- ವೇತನ – ಭಾರಿ ಸರ್ಕಾರಿ ಉದ್ಯೋಗಾವಕಾಶ! 10ನೇ ತರಗತಿ ಪಾಸ್ ಆಗಿದ್ರೆ ಸಾಕು!

