iPhone : ಆಪಲ್ (Apple) ಸಂಸ್ಥೆಯು ತನ್ನ ಐಫೋನ್ ಬಳಕೆದಾರರಿಗೆ ಇದೀಗ ನಿರಂತರವಾಗಿ ಹೊಸ ಹೊಸ ತಂತ್ರಜ್ಞಾನವನ್ನು ನೀಡುತ್ತಾ ಬಂದಿದೆ, ಇದೀಗ ಜಗತ್ತಿನಾದ್ಯಂತ ಟೆಕ್ ಪ್ರಿಯರಿಗೆ ಮುಂಬರುವ iOS 26.3 ಅಪ್‌ಡೇಟ್ ಬಗ್ಗೆ ಕುತೂಹಲವನ್ನು ಮೂಡಿಸಿದೆ ಈ ಅಪ್‌ಡೇಟ್ ನಿಮ್ಮ ಐಫೋನ್ ಬಳಕೆಯ ಶೈಲಿಯನ್ನೇ ಸಂಪೂರ್ಣವಾಗಿ ಬದಲಿಸಲಿದೆ.
AI ಆಧಾರಿತ “ಪರಿಪೂರ್ಣ” ಸಹಾಯಕ (Advanced AI Assistant):
iOS 26.3 ನಲ್ಲಿ ಸಿರಿ (Siri) ನಲ್ಲಿ ಸಿರಿ ಕೇವಲ ಧ್ವನಿ ಆಜ್ಞೆಗಳನ್ನು ಪಾಲಿಸುವುದಿಲ್ಲ ಬದಲಿಗೆ ನಿಮ್ಮ ಆಲೋಚನೆಗಳನ್ನ ಅರ್ಥ ಮಾಡಿಕೊಳ್ಳುತ್ತದೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ವಿಶ್ಲೇಷಣೆ ಮಾಡಿ ನೀವು ಕೇಳುವ ಮುನ್ನವೇ ಕೆಲಸವನ್ನ ಸಂಪೂರ್ಣವಾಗಿ ಸಾಮರ್ಥ್ಯಕ್ಕೆ ಅನುಗುಣವಾಗಿ ಇದು ಹೊಂದಿರುತ್ತದೆ.
3D ಹೋಲುಗ್ರಾಫಿಕ್ಸ್ ಡಿಸ್ಪ್ಲೇ (Holographic Display Features)
ಐಫೋನ್ ಮೊಬೈಲ್ನಲ್ಲಿ (iphone mobile) ಈ ಅಪ್ಡೇಟ್ (update) ನಂತರ ಫೋನ್ ಪರದೆಯ ಮೇಲಿನ ಫೋಟೋಗಳು ಮತ್ತು ವಿಡಿಯೋಗಳು ಗಾಳಿಯಲ್ಲಿ 3D ರೀತಿಯಲ್ಲಿ ಕಾಣಿಸಿತ್ತವೆ, ಇದು ಹೊಸ ತಂತ್ರಜ್ಞಾನ ಇರಬಹುದು ಎಂದು ಹೇಳಲಾಗುತ್ತಿದೆ ಇದು ವಿಡಿಯೋ ಕರೆಗಳನ್ನು ಹೆಚ್ಚು ವಾಸ್ತವಿಕ ಗೊಳಿಸುತ್ತದೆ.
ಸ್ಮಾರ್ಟ್ ಹೋಮ್ ಇಂಟಿಗ್ರೇಷನ್ (Smart Home Control)
ಹೌದು ನಿಮ್ಮ ಮನೆಯ ಲೈಟ್ಸ್ ಎಸಿ ಸೇರಿದಂತೆ ಇನ್ನಿತರ ಗೃಹ ಉಪಯೋಗಿ ವಸ್ತುಗಳನ್ನ iOS 26.3 ಮೂಲಕ ಹೆಚ್ಚು ಸರಳವಾಗಿ ನಿಯಂತ್ರಿಸಬಹುದಾಗಿದೆ, ನಿಮ್ಮ ಐಫೋನ್ ನಿಮ್ಮ ಮನೆಯ ಮಾಸ್ಟರ್ ಕಿ (master key) ಆಗಿ ಕಾರ್ಯ ನಿರ್ವಹಿಸುತ್ತದೆ ಇದೊಂದು ಗ್ರಾಹಕರಿಗೆ ಸಂತಸದ ಸುದ್ದಿಯಾಗಿದೆ.
ಆಟೋಮ್ಯಾಟಿಕ್ ಸೈಬರ್ ಸೆಕ್ಯುರಿಟಿ (Self-Healing Security):
ಆಟೋಮೆಟಿಕ್ ಸೈಬರ್ ಸೆಕ್ಯೂರಿಟಿ: ಹೌದು ನಿಮ್ಮ ಫೋನಿಗೆ ವೈರಸ್ ಅಥವಾ ಹ್ಯಾಕಿಂಗ್ ಬೆದರಿಕೆಗಳು ಬಂದ ತಕ್ಷಣ ಭದ್ರತಾ ಲೋಪವನ್ನು ಸರಿಪಡಿಸುತ್ತದೆ ಇದು ಬಳಕೆದಾರರ ಡೇಟಾಗಳನ್ನ ಅತ್ಯುತ್ತಮವಾಗಿ ಕಾಪಾಡುತ್ತದೆ.
ಸೂಪರ್ ಫಾಸ್ಟ್ ಬ್ಯಾಟರಿ ಲೈಫ್ ಮತ್ತು ಚಾರ್ಜಿಂಗ್ (Super fast battery life and charging)
ಹೊಸ ಐ ಓ ಎಸ್ (ios) ನವೀಕರಣ ಅದ್ಭುತವಾಗಿ ಆಪ್ಟಿಮೈಸ್ ಮಾಡುತ್ತೆ ಕೇವಲ 5 ನಿಮಿಷದಲ್ಲಿ ಚಾರ್ಜಿಂಗ್ ನಲ್ಲಿ ಇಡೀ ದಿನ ಫೋನ್ ಬಳಸುವ ತಂತ್ರಜ್ಞಾನವನ್ನು ಇದು ಹೊಂದಿರುವಂಥದ್ದು ಇದರಿಂದ ಗ್ರಾಹಕರಿಗೆ ಚಾರ್ಜಿಂಗ್ ಸಮಸ್ಯೆಯನ್ನ ನಿವಾರಣೆ ಮಾಡುತ್ತದೆ.

ಯಾವ ಐಫೋನ್‌ಗಳಿಗೆ ಸಿಗಲಿದೆ ಈ ಅಪ್‌ಡೇಟ್?
ಈ ಹೊಸ ಅಪ್ಡೇಟ್ ಐ ಓ ಎಸ್ ಎಸ್ (iOS 26.3) ಅಪ್‌ಡೇಟ್ ಐಫೋನ್ 11 ರಿಂದ ಹಿಡಿದು ಹೊಸ ಐ ಫೋನ್ ೧ ೭ ವರೆಗೂ ಈ ಫೀಚರ್ ಲಭ್ಯವಿದ್ದು (2ನೇ ಪೀಳಿಗೆ ಮತ್ತು ನಂತರದ) ಡಿವೈಸ್‌ಗಳಿಗೆ ಲಭ್ಯವಿರುತ್ತದೆ.
ಯಾವಾಗ ಲಭ್ಯ?
ಆಪಲ್ ಫೆಬ್ರವರಿ 2026ರ ಆರಂಭದಲ್ಲಿ ಫೆಬ್ರವರಿ 9 -11ರ ಸುಮಾರಿಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ತೀರ್ಮಾನ :-
ಒಟ್ಟರಿಯಾಗಿ ಐಫೋನ್ ಗೆ ಹೊಸ ಅಪ್ಡೇಟ್ ಮುಂದಿನ ದಿನಗಳಲ್ಲಿ ಸಿಗಲಿದ್ದು ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಗ್ರಾಹಕರು ಪಡೆಯಲಿದ್ದಾರೆ ಆದಷ್ಟು ಬೇಗ ಮಾರುಕಟ್ಟೆಗೆ ಈ ಹೊಸ ಅಪ್ಡೇಟ್ ಹೊಂದಿರುವಂತಹ ಮೊಬೈಲ್ ಬರಲಿ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
ಇತರೆ ಪ್ರಮೂಖ ಲಿಂಕುಗಳು:
- IT Company ಪತನಕ್ಕೆ ಕೌಂಟ್ ಡೌನ್ ಶುರುವಾಯಿತೇ? ಕರಾಳ ಸತ್ಯ ನೋಡಿ!
- ರಾಜ್ಯದ ಮಹಿಳೆಯರಿಗೆ ಸಿಗ್ತಾ ಇದೆ ₹800/- ಸಹಾಯಧನ
- ಸ್ವಂತ ಜಮೀನು ಖರೀದಿಗೆ ಆನ್ಲೈನ್ ಅರ್ಜಿ!

