UPSC : ವೇತನ ₹56,100/- ಪದವಿ ಪಾಸ್, ಸರ್ಕಾರಿ ಉದ್ಯೋಗ ಫಿಕ್ಸ್!

UPSC

UPSC ಕೇಂದ್ರ ಲೋಕಸೇವಾ ಆಯೋಗ 2026 ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷಾ ನೋಂದಣಿಗಾಗಿ ಫೆಬ್ರವರಿ 5 ರಂದು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರಣ್ಯ ಸೇವಾ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಒಟ್ಟು 80 ಹುದ್ದೆಗಳು ಖಾಲಿ ಇದ್ದು ಭಾರತೀಯ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮಾಡಬೇಕೆಂದು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್!

ಅರ್ಜಿಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಉದ್ಯೋಗಾಕಾಂಕ್ಷಿಗಳು ಕೊನೆಯ ದಿನಾಂಕ 24/02/2026 ರೊಳಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.ಈ ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಕಾಣಬಹುದಾಗಿದೆ. ಇದೇ ರೀತಿಯ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್  ಗೆ ಭೇಟಿ ನೀಡಿ.

UPSC Recruitment 2026 In Kannada

ನೀವೇನಾದ್ರೂ ಪದವಿ ಅಥವಾ ಬಿ ಎಸ್ ಸಿ ಪದವಿ ಮುಗಿಸಿ ಒಳ್ಳೆ ಕೆಲಸಕ್ಕಾಗಿ ಹುಡುಕುತ್ತಿದ್ದೀರಾ? ಅಥವಾ ಖಾಸಗಿ ಕಂಪನಿಗಳಲ್ಲಿ ಮ್ಯಾನೇಜರ್ ಕಿರಿಕಿರಿ ಇಂದಾಗಿ ಬೇಸತ್ತಿದ್ದೀರಾ? ಹಾಗಾದ್ರೆ ಕರ್ನಾಟಕ ಕೇಂದ್ರ ಲೋಕಸೇವಾ ಆಯೋಗ ಹೊಸ ವರ್ಷಕ್ಕೆ ಸರ್ಕಾರೀ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕ ಯುವತಿಯರಿಗೆ ಇದೆ ಬುಧವಾರದಿಂದ ಅರಣ್ಯ ಸೇವಾ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದ್ದು ಆಹ್ವಾನಿಸಿದ್ದು ತಡ ಮಾಡದೆ ಈಗಲೇ ಹೋಗಿ ಅರ್ಜಿ ಸಲ್ಲಿಸಿ.

ಹುದ್ದೆಯ ಒಳ ನೋಟ:-

  1. ನೇಮಕಾತಿ ಸಂಸ್ಥೆ: ಕೇಂದ್ರ ಲೋಕಸೇವಾ ಆಯೋಗ
  2. ಹುದ್ದೆಯ ಹೆಸರು: ಭಾರತೀಯ ಅರಣ್ಯ ಸೇವಾ ಅಧಿಕಾರಿ
  3. ಪರೀಕ್ಷೆ ಹೆಸರು:- ಭಾರತೀಯ ಅರಣ್ಯ ಸೇವಾ ಪರೀಕ್ಷೆ
  4. ಒಟ್ಟು ಹುದ್ದೆಗಳ ಸಂಖ್ಯೆ:  80 ಫೆಬ್ರವರಿ ನಾಲ್ಕು 2026
  5. ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್
  6. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2/4/2026

UPSC IFOS ವರ್ಗ ಮತ್ತು ಹುದ್ದೆಗಳು:-

ವರ್ಗ ಹುದ್ದೆಗಳು
ಸಾಮಾನ್ಯವಾಗಿ 33
ಇತರೆ ಹಿಂದುಳಿದ ವರ್ಗ21
ಪರಿಶಿಷ್ಟ ಜಾತಿ 12
ಪರಿಶಿಷ್ಟ ಪಂಗಡ06
ಆರ್ಥಿಕವಾಗಿ ಹಿಂದುಳಿದ ವರ್ಗ08

ಆಯ್ಕೆಯ ವಿಧಾನ:-

  • ಪೂರ್ವಭಾವಿ ಪರೀಕ್ಷೆಗಳು
  • ಮುಖ್ಯಗಳು
  • ಸಂದರ್ಶನ

ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಗಳು:-

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಪದವಿ ಪಡೆದಿರಬೇಕು

  • ಸಸ್ಯ ಶಾಸ್ತ್ರ, ಪ್ರಾಣಿಶಾಸ್ತ್ರ, ಅರಣ್ಯ ಶಾಸ್ತ್ರ, ಸಂಗೋಪನೆ ಮತ್ತು ವೈದ್ಯಕೀಯ ವಿಜ್ಞಾನ, ಇಂಜಿನಿಯರಿಂಗ್, ಭೂವಿಜ್ಞಾನ, ಗಣಿತಶಾಸ್ತ್ರ, ಭೌತಶಾಸ್ತ್ರ, ಸಂಖ್ಯಾಶಾಸ್ತ್ರ, ವನ್ಯಜೀವಿ ವಿಜ್ಞಾನ, ಪರಿಸರ ವಿಜ್ಞಾನ

ವೇತನ ಶ್ರೇಣಿ:

  • ಭಾರತೀಯ ಅರಣ್ಯ ಸೇವಾ ಅಧಿಕಾರಿ ಹುದ್ದೆಗಳಿಗೆ ಸರ್ಕಾರೀ ನಿಯಮಗಳ ಪ್ರಕಾರ ಹುದ್ದೆಗಳಿಗೆ₹56,100/ಸಂಬಳವನ್ನು ನೀಡಲಾಗುತ್ತದೆ

ವಯೋಮಿತಿ ವಿವರ:-

  • ಈ ಹುದ್ದೆಗಳಿಗೆ ವಯೋಮಿತಿ ನೋಡೋದಾದ್ರೆ ಕನಿಷ್ಠ 21 ವರ್ಷಗಳು ಗರಿಷ್ಠ 32 ವರ್ಷಗಳು

ವಯೋಮಿತಿ ಸಡಿಲಿಕೆ:

  • UPSC IFOS ನಿಯಮಗಳ ಅನುಸಾರ ST/SC, 5 ವರ್ಷ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ PwBD ಅಭ್ಯರ್ಥಿಗಳಿಗೆ 10 ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ, EWS ಅಭ್ಯರ್ಥಿಗಳಿಗೆ: ₹100
  • SC/ST, ಅಂಗವಿಕಲರು, ಮಹಿಳೆಯರಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ.

IFOS ಪರೀಕ್ಷಾ ಮಾದರಿ:-

ವಿಷಯಗುರುತುಗಳು
ಸಾಮಾನ್ಯ ಇಂಗ್ಲಿಷ್ 300
ಸಾಮಾನ್ಯ ಜ್ಞಾನ 300
ಇಚ್ಚಿಕ ವಿಷಯ ಪತ್ರಿಕೆ I200
ಇಚ್ಚಿಕ ವಿಷಯ ಪತ್ರಿಕೆ II200
ಇಚ್ಚಿಕ ವಿಷಯ ಪತ್ರಿಕೆ III200
ಇಚ್ಚಿಕ ವಿಷಯ ಪತ್ರಿಕೆ IV200

ಅರ್ಜಿ ಸಲ್ಲಿಸುವ ವಿಧಾನ:-

  • ಅಭ್ಯರ್ಥಿಗಳು UPSC ಅಧಿಕೃತ ವೆಬ್ಸೈಟ್ https://upsc.gov.in/ಗೆ ಭೇಟಿ ನೀಡಿ.
  • Select Civil Service ಅಥವಾ Indian Forest Service ಅಧಿಕೃತ ಅಧಿಸೂಚನೆಯನ್ನು ಆಯ್ಕೆ ಮಾಡಿ
  • ಹೊಸ ಬಳಕೆದಾರರಾಗಿದ್ದರೆ ಇಮೇಲ್ ಐಡಿ ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಿ.
  • ಅರ್ಜಿ ನಮೂನೆಯನ್ನು ಸರಿಯಾಗಿ ಓದಿಕೊಂಡು.
  • ಅಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಆಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವಿದ್ದರೆ ಅರ್ಜಿ ಶುಲ್ಕ ಪಾವತಿಸಿ.

ಸೇವೆ ಸಲ್ಲಿಸುವ ವಿಭಾಗಗಳು:-

  • ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅರಣ್ಯ ಇಲಾಖೆಯಲ್ಲಿ
  • ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ವಿಭಾಗ
  • ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು
  • ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
  • ಅರಣ್ಯ ಸಂಶೋಧನಾ ಮತ್ತು ತರಬೇತಿ ಸಂಸ್ಥೆಗಳು ಅರಣ್ಯ ಅಭಿವೃದ್ಧಿ ನಿಗಮಗಳು
  • ಜಲ ಸಂರಕ್ಷಣ ಮತ್ತು ಜೀವ ವೈವಿಧ್ಯ ಸಂರಕ್ಷಣಾ ಯೋಜನೆಗಳು
  • ಕೇಂದ್ರ ಸರ್ಕಾರದ ವಿವಿಧ ಪರಿಸರ ಮತ್ತು ಅರಣ್ಯ ಸಂಬಂಧಿ ಸಂಸ್ಥೆಗಳು

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ04/02/2026
ಪೂರ್ವಭಾವಿ ಪರೀಕ್ಷೆಯ ದಿನಾಂಕ24-03-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ24-02-2026

ಹುದ್ದೆಗೆ ಸಂಭಂದಿಸಿದ ಪ್ರಮುಖ ಲಿಂಕುಗಳು:

ಅಂತಿಮ ನುಡಿ:

ಅರಣ್ಯ ಸೇವಾ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಒಟ್ಟು 80 ಹುದ್ದೆಗಳು ಖಾಲಿ ಇದ್ದು, ಕೇಂದ್ರ ಲೋಕಸೇವಾ ಆಯೋಗ ನಡೆಸುವ ಭಾರತೀಯ ಅರಣ್ಯ ಸೇವೆ ಪರೀಕ್ಷೆಯು ಭಾರತದ ಅರಣ್ಯ ನಿರ್ವಹಣಾ ವಲಯದಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಿ. ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಿ.

ಇತರೆ ಸರ್ಕಾರೀ ಹುದ್ದೆಗಳ ಪ್ರಮುಖ ಲಿಂಕುಗಳು :-

One thought on “UPSC : ವೇತನ ₹56,100/- ಪದವಿ ಪಾಸ್, ಸರ್ಕಾರಿ ಉದ್ಯೋಗ ಫಿಕ್ಸ್!

Leave a Reply

Your email address will not be published. Required fields are marked *