ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಇದೀಗ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 572 ಆಫೀಸ್ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಕೇವಲ ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳು 15-01-2026 ರಿಂದ ಅರ್ಜಿ ಸಲ್ಲಿಸಬಹುದು ಹಾಗೆ 04-02-2026 ರಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ಹಾಗೂ ಅರ್ಧ ಅಭ್ಯರ್ಥಿಗಳು RBI ವೆಬ್ಸೈಟ್ rbi.org.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
RBI Jobs Recruitment In Kannada
ಅದೆಷ್ಟು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಬಂದು ಕೆಲಸ ಅಂತ ಪಡೆದರೆ ಅದು ಭಾರತೀಯ ರಿಸರ್ವ್ ಬ್ಯಾಂಕ್ ಅಂತ ಗೌರ್ಮೆಂಟ್ ಸಂಸ್ಥೆಯಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಶುರು ಮಾಡಬೇಕು ಎಂದು ಕನಸನ್ನ ಹೊತ್ತಿರುವಂತಹ ವಿದ್ಯಾರ್ಥಿಗಳಿಗೆ “RBI ಕಡೆಯಿಂದ 2026 ಫೆಬ್ರವರಿ ತಿಂಗಳಲ್ಲಿ ಬಂತು ಹೊಸ ನೋಟಿಫಿಕೇಶನ್”. ಇಂಥ ಉತ್ತಮ ಅವಕಾಶವನ್ನ ಮಿಸ್ ಮಾಡ್ಕೊಳ್ಳದೇ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಪ್ರಿಯ ಉದ್ಯೋಗ ಪ್ರಿಯರೆ ಇಷ್ಟೆಲ್ಲಾ ಎಜುಕೇಶನ್ ಕ್ವಾಲಿಫಿಕೇಷನ್ ಮುಗಿಸಿದರು ಇನ್ನೂ ಒಂದು ಉದ್ಯೋಗ ಸಿಗಲಿಲ್ಲ ಎಂದು ಚಿಂತಿಸುತ್ತಿದ್ದೀರಾ ? ಆ ಚಿಂತೆಗೆ ಹೇಳಿ ಗುಡ್ ಬಾಯ್ ! ಉದ್ಯೋಗ ಹುಡುಕುತ್ತಿರುವವರನ್ನು ಕೈ ಬಿಸಿ ತನ್ನತ್ತ ಕರೆಯುತ್ತಿದೆ ಭಾರತೀಯ ರಿಸರ್ವ್ ಬ್ಯಾಂಕ್ ಸಂಸ್ಥೆ.
RBI ಹುದ್ದೆಗಳ ಅವಲೋಕನ :-
ವಿಷಯ
ವಿವರಗಳು
ಸಂಸ್ಥೆ
ಭಾರತೀಯ ರಿಸರ್ವ್ ಬ್ಯಾಂಕ್ (RBI)
ಪದವಿ
ಕಚೇರಿ ಪರಿಚಾರಕ
ಪೋಸ್ಟ್ ಸಂಖ್ಯೆ
572
ಸಂಬಳ ಶ್ರೇಣಿ
₹24,250 – ₹53,550
ಅರ್ಹತಾ ಮಾನದಂಡ
10ನೇ ತರಗತಿ (SSC/ಮೆಟ್ರಿಕ್ಯುಲೇಶನ್) उत्तೀರ್ಣ, 01/01/2026 ರಂತೆ ಪದವಿಪೂರ್ವ ವಿದ್ಯಾರ್ಥಿ; ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಲ್ಲ
Vinutha is a B.Sc. graduate with 3+ years of experience in tech news, content editing, and digital trends. Passionate about making technology accessible through clear, engaging content.